
ಶ್ರೀ ಕಬ್ಬಾಳಮ್ಮ ದೇವಸ್ಥಾನ
ದರ್ಶನ ಮತ್ತು ಸೇವೆ
ಭಕ್ತರು ವಿಶೇಷ ದರ್ಶನಕ್ಕಾಗಿ ದೇವಾಲಯದಲ್ಲಿ ಅಥವಾ ಆನ್ಲೈನ್ನಲ್ಲಿ ಚೀಟಿ ಖರೀದಿಸಬಹುದು.

ಸಾರ್ವಜನಿಕ ದರ್ಶನ
ಎಲ್ಲಾ ಯಾತ್ರಿಕರಿಗೆ ಉಚಿತ ಪ್ರವೇಶ

ವಿಶೇಷ ದರ್ಶನ
ವಿಶೇಷ/ತುರ್ತು ದರ್ಶನಕ್ಕಾಗಿ ಆನ್ಲೈನ್ ಚೀಟಿ ಪಡೆಯಲು ವ್ಯವಸ್ಥೆ ಇದೆ .
ಶ್ರೀ ಕಬ್ಬಾಳಮ್ಮನ ವಿಶೇಷ ಆರತಿಯನ್ನು ದೇವಾಲಯದ ಅರ್ಚಕರು ಮಾಡಲಾಗುತ್ತದೆ.
ನಿಂಬೆಹಣ್ಣಿನ ಆರತಿ
ಭಕ್ತಾದಿಗಳು ನಿಂಬೆಹಣ್ಣಿನ ಆರತಿ ಮಾಡಲು ಸೌಲಭ್ಯವಿದೆ

ತಂಬಿಟ್ಟು ಆರತಿ
ಭಕ್ತಾದಿಗಳು ತಂಬಿಟ್ಟು ಆರತಿ ಮಾಡುವ ಸೌಲಭ್ಯವಿದೆ
ಸೇವೆಗಳು
ತಡೆ ಸೇವೆ

ಮುಡಿ ಸೇವೆ

ಹರಕೆ ಸೀರೆ ಸೇವೆ

ವಾಹನ ಸೇವೆ

ಯಂತ್ರ ಸೇವೆ

ತೆಂಗಿನಕಾಯಿ ಸೇವೆ
